•  
  •  
  •  
  •  
Index   ವಚನ - 362    Search  
 
ಒಂದೂ ಅಲ್ಲದ ನೆಲನ ಸುರಿವುದ ಒಲೆಯ ಸುರಿವುದ ಕೇಳಿರಣ್ಣಾ. ಒರಟಂಗೆ ಶಿಕ್ಷೆ ದೀಕ್ಷೆ ಮಾಡುವುದ ಸುಡುವುದಯ್ಯಾ. ಒಂದೂ ಅಲ್ಲದವಂಗೆ ಕೊಟ್ಟು ದೀಕ್ಷೆಯ ಸುಟ್ಟ ಫಲವೆಂದ ಕಪಿಲಸಿದ್ಧಮಲ್ಲಿನಾಥದೇವರ ದೇವ.
Transliteration Ondū allada nelana surivuda oleya surivuda kēḷiraṇṇā. Oraṭaṅge śikṣe dīkṣe māḍuvuda suḍuvudayyā. Ondū alladavaṅge koṭṭu dīkṣeya sutta phalavenda kapilasid'dhamallināthadēvara dēva.