ಒಪ್ಪಿಪ್ಪ ಭೇದವನು, ಅಪ್ಪು ರೂಪಾದುದನು,
ತಪ್ಪದೆ ತ್ವಮಸಿಯೆನಿಸುವ ಭೇದವ,
ಗುರುವಿನ ಒಪ್ಪದಲಿ ಕಂಡೆ ಕಾಣಾ
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Oppippa bhēdavanu, appu rūpādudanu,
tappade tvamasiyenisuva bhēdava,
guruvina oppadali kaṇḍe kāṇā
kapilasid'dhamallikārjunā.