•  
  •  
  •  
  •  
Index   ವಚನ - 368    Search  
 
ಒಂದೊಂದು ವೇಷ ದುರ್ವೇಷದಲ್ಲಿ ಬಂದುದ ಮಾಡಿತ ಮೇಲೆ ಕಂಡ! ಓ ಓ! ಅಯ್ಯಾ. ಪೂರ್ವಾಚಾರಿಯ ಮರೆಯದಿರಾ, ಹಾ! ಹಾ! ಅಯ್ಯಾ. ಅಲ್ಲಿ ಭಕುತಿ ವಿಕೃತಿಗಳ ಮಾಡುವರೆ? ಕಪಿಲಸಿದ್ಧಮಲ್ಲೇಶ್ವರನನು ಕಂಡಾ!
Transliteration Ondondu vēṣa durvēṣadalli banduda māḍida mēle kaṇḍa! Ō ō! Ayyā. Pūrvācāriya mareyadirā, hā! Hā! Ayyā. Alli bhakuti vikr̥tigaḷu māḍuvarē? Kapilasid'dhamallēśvarananu kaṇḍā!