•  
  •  
  •  
  •  
Index   ವಚನ - 439    Search  
 
ಕಾಮುಖವಳಿದು ಕರಣಂಗಳು ದಮೆ ಒಂದಾಯಿತ್ತಯ್ಯಾ. ವ್ಯೋಮಪ್ರಸಾದಿ ಸಮಯವಾಯಿತ್ತಯ್ಯಾ ನಿಮ್ಮಿಂದ. ಇನಿತಾದ ಸುಖ ತಾನೊಂದೆ ಲಿಂಗಭಾವವಾಯಿತ್ತಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ದಯದಿಂದ ಚೆನ್ನಬಸವಣ್ಣನ ಪ್ರಸಾದವಾಯಿತ್ತು.
Transliteration Kāmukhavaḷidu karaṇaṅgaḷu dame ondāyittayyā. Vyōmaprasādi samayavāyittayyā nim'minda. Initāda sukha tānonde liṅgabhāvavāyittayyā. Kapilasid'dhamallināthayyā, nim'ma dayadinda cennabasavaṇṇana prasādavāyittu.