•  
  •  
  •  
  •  
Index   ವಚನ - 453    Search  
 
ಕುಂಜರ ಬಂದು ಮೇಲುವಾಯ್ದು ಸೀಳ್ದಿಡುಕ್ಕುಗೆಯಾ, ಮೇಣು ಎತ್ತಿಕೊಂಗೆಯಾ. ಎತ್ತಿಕೊಂಡಡೆ, ಮನವಿಚ್ಛಂದವಾಗದೆ ಒಂದೆಯಂದದಿ ಇಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಪೊಂದಿಪ್ಪುದು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kun̄jara bandu mēluvāydu sīḷdiḍukkugeyā, mēṇu ettikoṅgeyā. Ettikoṇḍaḍe, manavi bayasidavāgade ondeyandadi ippantappa nim'madondu samatāguṇa ennanendu pondippudu kapilasid'dhamallikārjunā.