•  
  •  
  •  
  •  
Index   ವಚನ - 170    Search  
 
ಅನುಭಾವದಿಂದ ಹುಟ್ಟಿತ್ತು ಲಿಂಗ, ಅನುಭಾವದಿಂದ ಹುಟ್ಟಿತ್ತು ಜಂಗಮ, ಅನುಭಾವದಿಂದ ಹುಟ್ಟಿತ್ತು ಪ್ರಸಾದ. ಅನುಭಾವದನುವಿನಲ್ಲಿ ಗುಹೇಶ್ವರಲಿಂಗವನುಪಮ ಸುಖಿ.
Transliteration Anubhāvadinda huṭṭittu liṅga, anubhāvadinda huṭṭittu jaṅgama, anubhāvadinda huṭṭittu prasāda. Anubhāvadanuvinalli guhēśvaraliṅgavanupama sukhi.
Hindi Translation अनुभाव से पैदा हुआ था लिंग, अनुभाव से पैदा हुआ था जंगम। अनुभाव से पैदा हुआ था प्रसाद। अनुभावी के संग में गुहेश्वरा तुम्हारा शरण अनुपमसुखी है। Translated by: Eswara Sharma M and Govindarao B N
Tamil Translation ஞானமுற்றதால் இலிங்கம் தோன்றியது ஞானமுற்றதால் ஜங்கமம் தோன்றியது ஞானமுற்றதால் பிரசாதம் தோன்றியது ஞானமுற்றதால் குஹேசுவரனே உம் அடியார் உவமிக்கவியலா இன்பத்திலுள்ளனர். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನುಭಾವ = ಸತ್ಯವಸ್ತುವಿನ ಅಪರೋಕ್ಷಜ್ಞಾನ, ಆ ಅಪರೋಕ್ಷ ಜ್ಞಾನವನ್ನು ಪಡೆದ ಅನುಭಾವಿಗಳ ಸಂಗ, ಆ ಸಂಗಜನ್ಯವಾದ ಪವಿತ್ರಜ್ಞಾನ; Written by: Sri Siddeswara Swamiji, Vijayapura