•  
  •  
  •  
  •  
Index   ವಚನ - 494    Search  
 
ಗುರುವಿಗೆ ಘನಗುರು ಮಾಚಿತಂದೆಗಳು; ಲಿಂಗಕ್ಕೆ ಘನಲಿಂಗ ಮಾಚಿತಂದೆಗಳು; ಜಂಗಮಕ್ಕೆ ನಿರಂಜನ ವಸ್ತು ನಮ್ಮ ಮಾಚಿತಂದೆಗಳು. ಅಂತಪ್ಪ ಮಾಚಿತಂದೆಗೆ ಪೇಳ್ವ ತ್ರಾಣ ಎನ್ನಲ್ಲಿಹುದೆ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Guruvige ghanaguru mācitandegaḷu; liṅgakke ghanaliṅga mācitandegaḷu; jaṅgamakke niran̄jana vastu nam'ma mācitandegaḷu. Antappa mācitaṅge pēḷva trāṇa ennallihude? Kapilasid'dhamallikārjunā.