•  
  •  
  •  
  •  
Index   ವಚನ - 496    Search  
 
ಗುರುವಿಡಿದು ತನುವಾಯಿತ್ತು ; ಲಿಂಗವಿಡಿದು ಮನವಾಯಿತ್ತು ; ಜಂಗಮವಿಡಿದು ಧನವಾಯಿತ್ತು ; ಬಸವಣ್ಣವಿಡಿದು ಭಕ್ತಿಯಾಯಿತ್ತು ; ಕಪಿಲಸಿದ್ಧಮಲ್ಲಿನಾಥಯ್ಯ.
Transliteration Guruviḍidu tanuvāyittu; liṅgaviḍidu manavāyittu; jaṅgamaviḍidu dhanavāyittu; basavaṇṇaviḍidu bhaktiyittu; kapilasid'dhamallināthayya.