Up
Down
ಶಿವಶರಣರ ವಚನ ಸಂಪುಟ
  
ಸಿದ್ಧರಾಮೇಶ್ವರ
  
Select...
Transliteration
Tamil Mss Transcription
Music
Video
English Translation
Russian Translation
German Translation
Hindi Translation
Telugu Translation
Tamil Translation
Marathi Translation
Malayalam Translation
Urdu Translation
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 560 
Search
 
ತತ್ವವಾರಾರರಲಿ ಮುತ್ತಿಪ್ಪ ಸೀಮೆಯನು ಹೊತ್ತಿಪ್ಪುದದು ಒಂದು ಬಿಂಬ ನೋಡಾ. ಮೂರರಂ ಮುಕ್ತಿಯಲಿ ಆರರಂ ಸತ್ವದಲಿ ಮೀರಿಪ್ಪುದದು ಭಕ್ತಿಶಕ್ತಿ ನೋಡಾ. ಕ್ರಿಯೆ ಮೂರನು ಮೀರಿ ನಿಃಕ್ರಿಯೆ ಮನೆಯಾಗಿ ಸರ್ವನುಭಾವವು ಶುದ್ಧಜ್ಯೋತಿಯಾಗಿ ರಂಜನೆಯ ಭೇದದಲಿ ರಂಜಿಸುವ ಪ್ರಕಟದಲಿ ಕಂಜಕನ್ನಿಕೆಯ ಸುಮಧ್ಯದಲ್ಲಿ ಅಂಜದೆ ಆನಂದ ಕುಂಜರನ ಮಸ್ತಕದ ರಂಜಿಸುವ ಶುದ್ಧ ಪ್ರಭಾ ಕೋಟಿಯಲಿ ಅಜಲೋಕದಾ ಸುದ್ದಿ ತ್ರಿಜಗವ ಮೂರರಲೊಪ್ಪಿ ನಿಜದಿಂದ ಕಂಡೆ ಕಪಿಲಸಿದ್ಧಮಲ್ಲೇಶ್ವರನ.
Transliteration
Tatvavārarali muttippa sīmeyanu hottippudadu ondu bimba nōḍā. Mūraraṁ muktiyali āraraṁ satvadali mīrippudadu bhaktiśakti nōḍā. Kriye mūranu mīri niḥkriye maneyāgi sarvanubhāvavu śud'dhajyōtiyāgi ran̄janeya bhēdadali ran̄jisuva prakaṭadali kan̄jakannikeya sumadhyadalli an̄jade ānanda kun̄jarana mastakada ran̄jisuva śud'dhisuva prabhā kōṭiyali ajalōkada suddi trijagava mūraraloppi nijadinda kaṇḍe kapilasid'dhamallēśvarana.
ಪ್ರತಿಕ್ರಿಯೆಗಳು / Comments
Name
*
:
Phone
*
:
e-Mail:
Place/State/Country
Comment
*
:
ವಚನಕಾರ ಮಾಹಿತಿ
×
ಸಿದ್ಧರಾಮೇಶ್ವರ
ಅಂಕಿತನಾಮ:
ಕಪಿಲಸಿದ್ದಮಲ್ಲಿಕಾರ್ಜುನ
ವಚನಗಳು:
1961
ಕಾಲ:
12ನೆಯ ಶತಮಾನ
ಕಾಯಕ:
ಕೆರೆಕಟ್ಟೆ ಕಟ್ಟಿಸುವುದು-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಸೊನ್ನಲಿಗೆ(ಸೊಲ್ಲಾಪುರ) ಮಹಾರಾಷ್ಟ್ರ ರಾಜ್ಯ
ಕಾರ್ಯಕ್ಷೇತ್ರ:
ಸೊನ್ನಲಿಗೆ-ಕಲ್ಯಾಣ, ಬೀದರ ಜಿಲ್ಲೆ
ತಂದೆ:
ಮುದ್ದುಗೌಡ
ತಾಯಿ:
ಸುಗ್ಗವ್ವೆ
ಐಕ್ಯ ಸ್ಥಳ:
ಸೊಲ್ಲಾಪುರ. ಮಹಾರಾಷ್ಟ್ರ ರಾಜ್ಯ
ಪೂರ್ವಾಶ್ರಮ:
ಕುಡುಒಕ್ಕಲಿಗ(ನೊಳಂಬ)
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: