•  
  •  
  •  
  •  
Index   ವಚನ - 561    Search  
 
ತತ್ತ್ವ ಸಾಂಗತ್ಯದಿಂದತ್ತಲಾಗಿಹ ಬ್ರಹ್ಮ ಸುತ್ತಿಪ್ಪ ಕ್ರೀ ತಾನು ಭಕ್ತಿಯಾಗಿ ತ್ವಮಸಿ ಸಂಗಮದಂಗಪಾಶದ ತದ್ರೂಪವಾದ ಈಷಣತ್ರಯಗಳನು ಮೀರಿರ್ಪುದು ಬಂದ ಬಟ್ಟೆಯ ಬಾರ, ಉಂಡ ಊಟವನುಣ್ಣ ಹಿಂದುಮುಂದರಿದಾತ ಸಂದಿಲ್ಲದೆ ಶಿವಭಕ್ತಿಯನರಿದು ನೀವಿಪ್ಪೆಡೆಗೆ ಬಂದ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tattva sāṅgatyadindattalāgiha brahma suttippa krī tānu bhaktiyāgi tvamasi saṅgamadaṅgapāśada tadrūpavāda īṣaṇatrayagaḷannu mīrirpudu banda baṭṭeya bāra, uṇḍa ūṭavanuṇṇa hindumundaridāta sandillade śivabhaktiyanaridu nīvippeḍege banda kapilasid'dhamallikārjunā.