•  
  •  
  •  
  •  
Index   ವಚನ - 591    Search  
 
ತನುವೈದು ದಳವೈದು ಘನ ಮಂತ್ರವೈದನು ಅನುವಿಂದಲವಕವಕೆ ದೀಕ್ಷೆಮಾಡಿ ಒಳಗು ಹೊರಗೆನ್ನದೆ ಜ್ಯೋತಿಲಿಂಗವ ಪಡೆವ ಪರಮಗುರುವಿನ ಪರಿಯು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tanuvaidu daḷavaidu ghana mantravaidanu anuvindalavakavake dīkṣemāḍi oḷagu horagennade jyōtiliṅgava paḍeva paramaguruvina pariyu kapilasid'dhamallikārjunā.