ತಾಮಸಿ ಎಲ್ಲೆಲ್ಲಿ ತಾಮಸಿ ಅಲ್ಲಲ್ಲಿ,
ಸೋಮಕಳೆಯಿಂದಲ್ಲಿ ಸುಖತರದಲ್ಲಿ,
ಕಾಮ್ಯರ್ಥವಂ ಬಿಟ್ಟು ಪದ ನಾಲ್ಕನುಂ ಮೀರಿ
ನಾ ನಿಮ್ಮನೆಯ್ದಿದೆ ಕಪಿಲಸಿದ್ಧಮಲ್ಲಿನಾಥಯ್ಯ.
Transliteration Tāmasi ellelli tāmasi allalli,
sōmakaḷeyinda sukhataradalli,
kāmyarthavaṁ biṭṭu pada nālkanuṁ mīri
nā nim'maneydide kapilasid'dhamallināthayya.