ದೂಷಣೆ ನಿಮಿತ್ತ ಲಿಂಗಧಾರಣಶಿಕ್ಷೆ ಎಂದಲ್ಲಿ,
ಬರಿಯ ಪ್ರಾಣಲಿಂಗಿಗಳೆಂದು ದೂಷಣೆಯಾದುದಿಲ್ಲವೆ,
ಪುರಾತರ ನುಡಿಯಲ್ಲಿ?
ಇದು ಕಾರಣ, ಹಿರಿಯರಿಷ್ಟಲಿಂಗದ ಭಾವ ಧಾರಣಶಿಕ್ಷೆಯಾದಡೆ,
ನಿಮ್ಮ ಶರಣ ಲಿಂಗಧಾರಣಶಿಕ್ಷೆ ಮನಮಾಳ್ಪ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Dūṣaṇe nimitta liṅgadhāraṇaśikṣe enda mēle,
bariya prāṇaliṅgigaḷendu dūṣaṇeyādudillave,
purātara nuḍiyalli?
Idu kāraṇa, hiriyariṣṭaliṅgada bhāva dhāraṇaśikṣeyādaḍe,
nim'ma śaraṇa liṅgadhāraṇaśikṣe manamāḷpa kāṇā,
kapilasid'dhamallikārjunā.