•  
  •  
  •  
  •  
Index   ವಚನ - 646    Search  
 
ದೇವರ ದೇವ! ಮುನಿಗಳ ಉಮಾದೇವಿ ಕನ್ನಿಕೆಯರ ನಿಜವನೊಡಹರಿದು ಕೇಳವ್ವ ಕೇಳವ್ವ! ನಿನ್ನ ಭಾಗ್ಯದಳತೆಗಳ ಉಂಗುಟದಲಾಳುತ್ತಿರುವ ಜಗಜುಗವ ನೀನಿನ್ನು ಮುನ್ನ ಹುಟ್ಟಿದವಂಗೆ ಭೋಗಿಯಾಗಿಪ್ಪೆಯವ್ವೆ ಎನ್ನ ಕಪಿಲಸಿದ್ಧಮಲ್ಲಿನಾಥದೇವಗವ್ವ!
Transliteration Dēvara dēva! Munigaḷa umādēvi kannikeyara nijavanoḍaharidu kēḷavva kēḷavva! Ninna bhāgyadaḷategaḷa uṅguṭadalāḷuttiruva jagajugava nīninnu munna huṭṭidavaṅge bhōgiyāgippeyavve enna kapilasid'dhamallināthadēvagavva!