•  
  •  
  •  
  •  
Index   ವಚನ - 708    Search  
 
ನಿರ್ವಾಣ ಹೋಹರ ಕಂಡರೆ ಅವರನರಿವ ಕೇಳಿರಣ್ಣಾ. ಕ್ರೋಧ-ಲೋಭ-ಹರುಷಾದಿವೆರಸಿಹರ ಕಾಣೆವಣ್ಣಾ. ಅಯ್ಯಾ, ಆನೀಸುವೆರಸಿ ನಿರ್ವಾಣಿಯೆಂದರೆ, ಕಪಿಲಸಿದ್ಧಮಲ್ಲಿನಾಥಯ್ಯನು ನಗುವನಯ್ಯಾ.
Transliteration Nirvāṇa hōhara kaṇḍare avaranariva kēḷiraṇṇā. Krōdha-lōbha-haruṣādiverasihara kāṇevaṇṇā। ayyā, ānīsuverasi nirvāṇiyendare, kapilasid'dhamallināthayyanu naguvanayya.