•  
  •  
  •  
  •  
Index   ವಚನ - 791    Search  
 
ಬಯಸುವೆನಯ್ಯಾ ನಿನ್ನವರ ಸಂಗವ ಎಳಸುವೆನಯ್ಯಾ ನಿನ್ನವರ ಸಂಗಕ್ಕೆ ಬಯಕೆ ಬೇರನ್ಯಕ್ಕೆಳಸದಂತೆ ಹರುಷಿತನ ಮಾಡಯ್ಯಾ ಭಕ್ತಿಯೊಳಗೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bayasuvenayyā ninnavara saṅgava eḷasuvenayyā ninnavara saṅgakke bayake bēran'yakkeḷasadante haruṣitana māḍayya bhaktiyoḷage, kapilasid'dhamallikārjunā.