•  
  •  
  •  
  •  
Index   ವಚನ - 856    Search  
 
ಮದನಂಗೆ ಮೋಹಿಸುವ ಮನವ ಸುಟ್ಟ ಪರಿಯ ಪದುಳದಿಂ ಬಲ್ಲವರಾರು ಹೇಳಾ. ಕರುಣಾಕರನೆ, ಕಪಿಲಸಿದ್ಧಮಲ್ಲೇಶ ನೀ ಕರುಣಿಸಿದವರಿಗಲ್ಲದೇ ಇಲ್ಲವೈ. ಪರಮಪಾವನರವರು ಪರಮ ಮಾಹೇಶ್ವರರು, ಪರುಕಿಸೆ ನೀನೆಂಬೆ ಕಾಣಾ, ಎನ್ನ ತಂದೆ.
Transliteration Madanaṅge mōhisuva manava sutta pariya paduḷadiṁ ballavarāru hēḷā. Karuṇākarane, kapilasid'dhamallēśa nī karuṇisidavarigalladē illavai. Paramapāvanaravaru parama mahēśvararu, parukise nīnembe kāṇā, enna tande.