•  
  •  
  •  
  •  
Index   ವಚನ - 859    Search  
 
ಮಧ್ಯನದಿಯ ನಾವು ಒಡೆದಡೆ ದುಃಖದಿಂದೇನು? ಜನಕ ಮರಣಹೊಂದಿದಡೆ ಮಾಡಿದ ದುಃಖದಿಂದೇನು? ಧೂಪನಾಗರ ಮುಟ್ಟಿಂದ ಮಾಡಿದ ದುಃಖದಿಂದೇನು? ನಾಗರನಂಗ ಗರುಡನ ಬಾಯಿಗೆ ಬಿದ್ದಂತಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Madhyanadiya nāvu oḍedaḍe duḥkhadindēnu? Janaka maraṇahondidaḍe māḍida duḥkhadindēnu? Dhūpanāgara muṭṭinda māḍida duḥkhadindēnu? Nāgaranaṅga garuḍana bāyige biddantāyittu kapilasid'dhamallikārjunā.