•  
  •  
  •  
  •  
Index   ವಚನ - 900    Search  
 
ಮುಟ್ಟದಿರು ಮೂರುವನು ಮುಟ್ಟಿಸದಿರಾರುವನು ಬಟ್ಟ ಬಯಲಾಗು ಗುರುಹಸ್ತದಿಂದ ಮುಟ್ಟು ಮೂರರ ಅಸುವ ಬಿಟ್ಟು ಕಳೆ ಆರಲಿ ತತ್ವಕೆ ತವಕಿಸದೆ ಗುರುವಾಗು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Muṭṭadiru mūruvanu muṭṭisadirāruvanu baṭṭa bayalu guruhastadinda muṭṭu mūrara asuva biṭṭu kaḷe ārali tatvake tavakisade guruvāgu kapilasid'dhamallikārjunā.