•  
  •  
  •  
  •  
Index   ವಚನ - 950    Search  
 
ರಾಜಲಿಂಗವ ತಂದು ಪೂಜೆ ಕರದೊಳಗಿಟ್ಟು ಭೇದಿಸಲಿ ಬಾರದದ ಆನಂದವ. ಅಭೇದ್ಯಕರನಿತ್ಯವೆಂದಾ ಗುರುವ ಪಾಲಿಸಿದ ಅಭೇದ್ಯ ಶಿಷ್ಯನು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Rājaliṅgava tandu pūje karadoḷagiṭṭu bhēdisali bārada ānandava. Abhēdyakaranityavendā guruva pālisida abhēdya śiṣyanu kapilasid'dhamallikārjunā.