•  
  •  
  •  
  •  
Index   ವಚನ - 985    Search  
 
ವೇದ ನಾಲ್ಕರ ಮೇಲೆ ಆದ ಪಂಚಮವಾಕ್ಯ ಆದ ಷಷ್ಠಮ ಬ್ರಹ್ಮವನು ಜಪಿಸುವ ಆಮೋದವನು ಮೀರಿ ಹೋಯಿತೈ ಕೈವಲ್ಯದಾದಿಪದ ತಾನೆ ನಿತ್ಯ. ನಿತ್ಯ ಅನಾದಿ ಸಂಸಿದ್ಧ ಯೋಗಮೂರ್ತಿ ಗುರುಸ್ವಾಮಿ ಮೂದೇವರಿಗೆ ದೀಕ್ಷೆಮಾಡಲೆಂದು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Vēda nālkara mēle āda pan̄camavākya āda ṣaṣṭhama brahmavanu japisuva āmōdavanu mīri hōyitai kaivalyadādipada tāne nitya. Nitya anādi sansid'dha yōgamūrti gurusvāmi mūḍuvavarige dīkṣemāḍalendu, kapilasid'dhamallikārjunā.