•  
  •  
  •  
  •  
Index   ವಚನ - 986    Search  
 
ವೇದ ಪಾಠಕರೆಲ್ಲಾ ಕೇಳಿಭೋ! ವೇದ ಸ್ವಯಂಭು ಎನಲೊಡನೆ ಅಯ್ಯಾ ಎನ್ನ ಎದೆ ಝಲ್ಲೆಂದವಯ್ಯ. ಎಲೆ ಅಜ್ಞಾನಿ ಕೇಳು, ಕಪಿಲಸಿದ್ಧಮಲ್ಲಿಕಾರ್ಜುನ ಒಬ್ಬನೆ ಸ್ವಯಂಭು.
Transliteration Vēda pāṭhakarellā kēḷibhō! Vēda svayambhu enaloḍane ayyā enna ede jallendavayya. Ele ajñāni kēḷu, kapilasid'dhamallikārjuna obbane svayambhu.