•  
  •  
  •  
  •  
Index   ವಚನ - 999    Search  
 
ಶಿವಾಚಾರಸಂಪನ್ನರಾಗಿ ಯೋಗ ನಿಲವ ನಿಂದವರು, ಇತ್ತಲನುಸರಿಸುವರು ಅತ್ತಲಾಚರಿಸುವರು ಪರಮಾರ್ಥವನು. ಕಪಿಲಸಿದ್ಧಮಲ್ಲಿನಾಥನೆಂಬ ಮಹಾಬಯಲ ಮಾಡಿಪ್ಪರು.
Transliteration Śivācārasampannarāgi yōga nilava nindavaru, ittalanusarisuvaru attalācarisuvaru paramārthavanu. Kapilasid'dhamallināthanemba mahābayala māḍipparu.