•  
  •  
  •  
  •  
Index   ವಚನ - 1038    Search  
 
ಸಂಸಾರವೆಂಬ ವಿಪರೀತ ರೂಪು ಕಾಡಿತಯ್ಯಾ ಎನ್ನ ಭವ ಭವದಲ್ಲಿ ಕಾರ್ಪಣ್ಯದಿಂದ. ನೆನೆಯಲರಿಯದೆ ಕಾಮುಕನಾಗಿ ಕರ್ಮಕ್ಕೊಳಗಾದೆನಯ್ಯಾ. ಗುರುಕರುಣವಿಡಿದು ಇವ ಕಳಿದುಳಿವೆನು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sansāravemba viparīta rūpu kāḍitayyā enna bhava bhavadalli kārpaṇyadinda. Neneyalariyade kāmukanāgi karmakkoḷagādenayyā. Gurukaruṇaviḍidu iva kaḷiduḷivenu, kapilasid'dhamallikārjunā.