•  
  •  
  •  
  •  
Index   ವಚನ - 1207    Search  
 
ಮನಸ್ ಶಬ್ದ ನಪುಂಸಕ ಎಂಬ ನ್ಯಾಯಜ್ಞನ ಮಾತು ಪುಸಿಯಲ್ಲ ನೋಡಯ್ಯಾ, ಶಬ್ದ ನಪುಸಂಕವಾಗಿ ಕಾರ್ಯ ಪುಲ್ಲಿಂಗವಾದಡೆ, ಆ ಶಬ್ದ ಪಾಣಿನಿಗೆ ತಿಳಿಯದೆ ಹೋಯಿತ್ತೇನಯ್ಯಾ? ಕಪಿಲಸಿದ್ಧಮಲ್ಲಯ್ಯಾ.
Transliteration Manas śabda napunsaka emba n'yāyajñāna mātu pusiyalla nōḍayya, śabda napusaṅkavāgi kārya pulliṅgavādaḍe, ā śabda pāṇige tiḷiyade hōyittēnayyā? Kapilasid'dhamallayya.