•  
  •  
  •  
  •  
Index   ವಚನ - 1533    Search  
 
ಗುಣ ನೋಡಿ ಬಿಟ್ಟವ ಕ್ಷೀರಘೃತವ ಕಾಣದೆ ಹೋದನಯ್ಯಾ. ಗುಣ ನೋಡಿ ಹಳಿದವ ಅರುಹಿನ ಕುರುಹ ಅರಿಯದೆ ಹೋದನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Guṇa nōḍi biṭṭava kṣīraghr̥tava kāṇade hōdanayyā. Guṇa nōḍi haḷidava aruhina kuruha ariyade hōdanayyā, kapilasid'dhamallikārjunā.