ಹುಟ್ಟಿ ಹುಟ್ಟಿ ಹೋಗುವದದು ಬಹುಕಷ್ಟವಯ್ಯಾ ;
ಕೆಟ್ಟು ಕೆಟ್ಟು ಹೋಗುವದದು ಬೆಟ್ಟದ ಸಾಮರ್ಥ್ಯವಯ್ಯಾ.
ಹುಟ್ಟಿ ಹೋದವರು ಕೋಟಾನುಕೋಟಿ,
ಕೆಟ್ಟು ಹೋದವರು ಒಬ್ಬರೂ ಇಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Huṭṭi huṭṭi hōguvadu bahukaṣṭavayyā;
keṭṭu keṭṭu hōguvadu beṭṭada sāmarthyavayyā.
Huṭṭi hōdavaru kōṭānukōṭi,
keṭṭu hōdavaru obbarū illa,
kapilasid'dhamallikārjunā.