•  
  •  
  •  
  •  
Index   ವಚನ - 1611    Search  
 
ಬಹಿರಂಗದದಲ್ಲಿ ಬಿಟ್ಟ ಮಹೇಶರು ಬ್ರಹ್ಮನ ವಂಶದವರು. ಅಂತರಂಗದಲ್ಲಿ ಬಿಟ್ಟ ಮಹೇಶರು ವಿಷ್ಣುವಿನ ವಂಶದವರು. ಎರಡರಲ್ಲಿ ಬಿಟ್ಟ ಮಹೇಶರು ಕಪಿಲಸಿದ್ಧಮಲ್ಲಿಕಾರ್ಜುನ-ಮಹಾದೇವಿಯ ಸಂಗದಿಂದ ಹುಟ್ಟಿದವರು ಕಾಣಾ, ಯೋಗಿನಾಥಾ.
Transliteration Bahiraṅgadalli biṭṭa mahēśaru brāhmaṇa vanśadavaru. Antaraṅgadalli biṭṭa mahēśaru viṣṇuvina vanśadavaru. Eraḍaralli biṭṭa mahēśaru kapilasid'dhamallikārjuna-mahādēviya saṅgadinda huṭṭidavaru kāṇā, yōginātha.