•  
  •  
  •  
  •  
Index   ವಚನ - 1630    Search  
 
ಮೂರನೆಯ ಬೀಜ ಐದನೆಯ ಬೀಜ ಒಂದೆ ನೋಡಯ್ಯಾ. ಅದೇನು ಕಾರಣ ತಂದೆಯೆಂದಡೆ ಅರಿಯದೆ ಬೆರೆದುದು ಉಭಯಕರ್ಮದಲ್ಲಿ ಇದರನುಭವ. ಅರಿದು ಬೆರೆಯದವ ಬರಿಯ ಅರುಹಿನ ಕುರುಹು, ಕಪಿಲಸಿದ್ಧಮಲ್ಲಿಕಾರ್ಜುನನೆಂದು ಕಾಂಬೆ.
Transliteration Mūraneya bīja aidaneya bīja onde nōḍayya. Adēnu kāraṇa tandeyendaḍe ariyade beredudu ubhayakarmadalli idaranubhava. Aridu bereyadava bariya aruhina kuruhu, kapilasid'dhamallikārjunanendu kāmbe.