•  
  •  
  •  
  •  
Index   ವಚನ - 1632    Search  
 
ನಾನಾ ಕೃತ್ಯನೇಮಂಗಳಾದವು; ಸತ್ಯ ಶುದ್ಧ ಕಾಯಕ ನೇಮಂಗಳಾದವು; ಖಂಡಿತ ಕಾಯಕ ಅಖಂಡಿತ ಕಾಯಕದವರ ಕಂಡೆವು; ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನದೇವರಲ್ಲಿ ಅಂದಿಂಗೆ ನೂರು ತುಂಬಲು ಒಮ್ಮೆ ಪುರಾತರ ಕಂಡೆವು.
Transliteration Nānā kr̥tyanēmaṅgaḷādavu; satya śud'dha kāyaka nēmagaḷādavu; khaṇḍita kāyaka akhaṇḍita kāyakadavara kaṇḍevu; nam'ma kapilasid'dhamallikārjunadēvaralli andige nūru tumbalu om'me purātara kaṇḍevu.