•  
  •  
  •  
  •  
Index   ವಚನ - 1742    Search  
 
ಕೆರೆಯಲ್ಲಿಯ ತೀರ್ಥ, ಮನದಲ್ಲಿಯ ಸರ್ವ ಜೀವದಯಾಪರತ್ವ ಮೈದೆಗೆದಡೆ, ನಿಮ್ಮ ಪಾದಸಾಕ್ಷಿ ಎನ್ನ ಮನಸಾಕ್ಷಿ, ನಮ್ಮೀರ್ವರ ಮುಂದೆ ಕೇದಾರ ಗುರುಗಳೆ ಸಾಕ್ಷಿ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kereyalliya tīrtha, manadalliya sarva jīvadayāparatva maidegedaḍe, nim'ma pādasākṣi enna manasākṣi, nam'mīrvara munde kēdāra gurugaḷē sākṣi, kapilasid'dhamallikārjunā.