ಭಕ್ತನಾಗಿ ಭಕ್ತಿಯಿಲ್ಲದವ ಶಿವದ್ರೋಹಿ ನೋಡಾ, ಮನವೆ.
``ಯೋ ಭಕ್ತೋ ಭಕ್ತಿಮಾನ್ ಲೋಕೇ ಭೇದಂ ಮೋಹಾತ್ಕರೋತಿ ಹಿ|
ಶಿವದ್ರೋಹೀ ಸ ವಿಜ್ಞೇಯಸ್ಸರ್ವಕರ್ಮಬಹಿಷ್ಕೃತಃ||''
ಎಂಬ ವಾಕ್ಯ ಪಾಲಿಸಿದೆ ನೋಡಾ, ಮನವೆ.
ಎನ್ನ ಗುರು ಚೆನ್ನಬಸವ
ಕಪಿಲಸಿದ್ಧಮಲ್ಲಿಕಾರ್ಜುನನಿಂದೆ, ಮನವೆ.
Art
Manuscript
Music
Courtesy:
Transliteration
Bhaktanāgi bhaktiyilladava śivadrōhi nōḍā, manave.
Yō bhaktō bhaktimān lōkē bhēdaṁ mōhātkarōti hi|
śivadrōhī sa vijñēyas'sarvakarmabahiṣkr̥taḥ||''
emba vākya pāliside nōḍā, manave.
Enna guru cennabasava
kapilasid'dhamallikārjunaninde, manave.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ