•  
  •  
  •  
  •  
Index   ವಚನ - 1810    Search  
 
ಎಲ್ಲರಿಗಿಂತಲೂ ಶಿವಭಕ್ತರಧಿಕರೆಂಬ ಕಾರಣವೇನಯ್ಯಾ? ನಿತ್ಯ ಲಿಂಗಾರ್ಚನೆ ಮೂರು ವೇಳೆ; ಲಿಂಗಾರ್ಚನೆಗೊಮ್ಮೆ ಲಿಂಗತ್ರಯಪೂಜೆ; ಪೂಜೆಗೊಮ್ಮೆ ಮಹಾಪ್ರಣವ ಜಪ; ಜಪಕ್ಕೊಮ್ಮೆ ನಿಜಧ್ಯಾನ; ನಿಜಧ್ಯಾನಕ್ಕೊಮ್ಮೆ ಚಿತ್ತಿನ ಲಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ellarigintalū śivabhaktaradhikaremba kāraṇavēnayyā? Nitya liṅgārcane mūru vēḷe; liṅgārcanegom'me liṅgatrayapūje; pūjegom'me mahāpraṇava japa; japakkom'me nijadhyāna; nijadhyānakkom'me cittina laya nōḍā, kapilasid'dhamallikārjunā.