Index   ವಚನ - 1829    Search  
 
ತಿಳಿದೊಮ್ಮೆ ಜಪಿಸಿದ ಜಪವದು ಜಪ, ಜಪಮಾಲಿಕೆಯ ಪಿಡಿಯನು ನೋಡಾ; ತಿಳಿದೊಮ್ಮೆ ಜಪಿಸಿದ ಜಪವದು [ಜಪ]. ಜಪದ ರೀತಿಯನರುಪುವ ಜಪಮಾಲಿಕೆಯ ಪಿಡಿಯನು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನನ ಶರಣ.