•  
  •  
  •  
  •  
Index   ವಚನ - 1844    Search  
 
ಯೋಗವ ಸಾಧಿಸಿದವನೊಬ್ಬ ನಿಜಗುಣ; ಯೋಗವ ಸಾಧಿಸಿದವನೊಬ್ಬ ವೃಷಭಯೋಗೀಶ್ವರ; ಯೋಗವ ಸಾಧಿಸಿದವನೊಬ್ಬ ಶಿವನಾಗಮಯ್ಯ; ಯೋಗವ ಸಾಧಿಸಿದೆ ನಾನೊಬ್ಬ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೂಡುವ ಯೋಗವ.
Transliteration Yōgava sādhisidavanobba nijaguṇa; yōgava sādhisidavanobba vr̥ṣabhayōgīśvara; yōgava sādhisidavanobba śivanāgamayya; yōgava sādhiside nānobba kapilasid'dhamallikārjunanalli kūḍuva yōgava.