•  
  •  
  •  
  •  
Index   ವಚನ - 1854    Search  
 
ಸಾಧಿಸಲಸಾಧ್ಯ ನೋಡಾ, ಸಾಧಿಸಬಾರದ ವಸ್ತುವ. ಸಾಧಿಸಲಸಾಧ್ಯ ನೋಡಾ, ಸಾಧಿಸಬಾರದ ಮಹಾಜ್ಞಾನವ ಸಾಧಿಸಲಸಾಧ್ಯ ನೋಡಾ, ಸಾಧಿಸಬಾರದ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ನಿರ್ವಂಚಕತ್ವವ.
Transliteration Sādhisalasādhya nōḍā, sādhisabārada vastuva. Sādhisalasādhya nōḍā, sādhisabārada mahājñānava sādhisalasādhya nōḍā, sādhisabārada kapilasid'dhamallikārjunanalli nirvan̄cakatvava.