•  
  •  
  •  
  •  
Index   ವಚನ - 1859    Search  
 
ತಾನೊಮ್ಮೆ ಸ್ಥೂಲಕ್ಕೆ ಬಂದ ಬಳಿಕ, ಆತನ ನಾನು ಒಮ್ಮೆ ಸೊಮ್ಮಗೊಳಿಸಬೇಕು. ತಾನೊಮ್ಮೆ ಸಿದ್ಧನಾಗಿ ನಿಂದ ಬಳಿಕ, ಕಪಿಲಸಿದ್ಧಮಲ್ಲಿಕಾರ್ಜುನನ ಕೀಲ ತಿಳಿಸಬೇಕು, ಕೇದಾರಯ್ಯಾ.
Transliteration Tānom'me sthūlakke banda baḷika, ātanu nānu om'me som'magoḷisabēku. Tānom'me sid'dhanāgi nindu baḷika, kapilasid'dhamallikārjunana kīla tiḷisabēku, kēdārayya.