•  
  •  
  •  
  •  
Index   ವಚನ - 1860    Search  
 
ಆವ ಜ್ಞಾನಿಯಾದಡೇನು ದೇಹಾವಸಾನದಲ್ಲಿಯ ಭಾವದಂತೆ ತಪ್ಪಲರಿಯದು ನೋಡಾ. ಆವ ಜ್ಞಾನಿಯಾದಡೇನು ಭಾವವೆಂಬುದು ಜನ್ಮಕ್ಕೆ ಈಡು, ನಿರ್ಭಾವವೆಂಬುದು ಜನ್ಮಕ್ಕೆ ಕಾಡುಗಿಚ್ಚು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Āva jñāniyādaḍēnu dēhāvasānadalliya bhāvadante tappalariyadu nōḍā. Āva jñāniyādaḍēnu bhāvavembudu janmakke īḍu, nirbhāvavembudu janmakke kāḍugiccu nōḍā, kapilasid'dhamallikārjunā.