•  
  •  
  •  
  •  
Index   ವಚನ - 1876    Search  
 
ತಾನು ಧನವಂತನಾಗಬೇಕೆಂಬಾಶೆಯುಳ್ಳಡೆ, ಜಪಿಸಿ ನೋಡಾ ಶ್ರೀಮಂತ್ರವ. ತಾನುಪೇಂದ್ರನಾಗಬೇಕೆಂಬಾಶೆಯುಳ್ಳಡೆ, ಜಪಿಸಿ ನೋಡಾ ಶಕ್ತಿಮಂತ್ರವ. ತಾನು ಬ್ರಹ್ಮನಾಗಬೇಕೆಂಬಿಚ್ಚೆಯುಳ್ಳಡೆ, ಜಪಿಸಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ- ಮಹಾದೇವಿಯ ಮಹಾಮಂತ್ರವ.
Transliteration Tānu dhanavantanāgabēkembāśeyuḷḷaḍe, japisi nōḍā śrīmantrava. Tānupēndranāgabēkembāśeyuḷḷaḍe, japisi nōḍā śaktimantrava. Tānu brahmanāgabēkembicceyuḷḷaḍe, japisi nōḍā, kapilasid'dhamallikārjuna- mahādēviya mahāmantrava.