•  
  •  
  •  
  •  
Index   ವಚನ - 1934    Search  
 
ಆಗದಯ್ಯಾ, ಆಗದಯ್ಯಾ ಇಲ್ಲದವಂಗೆ; ಆಗದಯ್ಯಾ ಅಲ್ಲದವಂಗೆ; ಆಗದಯ್ಯಾ ಇಲ್ಲದವಂಗೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Āgadayyā, āgadayyā illadavaṅge; āgadayyā alladavaṅge; āgadayyā illadavaṅge, kapilasid'dhamallikārjunayya.