ಆಗದು ಆಗದು, ಕಾಯದ ಗುಣವಳಿಯದವಂಗೆ ಜೀವನ್ಮುಕ್ತಿ.
ಆಗಬೇಕು ಇದಿರಿಟ್ಟು, ಆಗಬೇಕು ಪಶ್ಚಾತ್ತಾಪ.
ಆಗದೆ ಆದೆನೆಂಬ ಮನುಜನ ಅರಿವು
ಶ್ವಾನನರಿವು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Āgadu āgadu, kāyada guṇavaḷiyadavaṅge jīvanmukti.
Āgabēku idiriṭṭu, āgabēku paścāttāpa.
Āgade adēnemba manujana arivu
śvānanarivu nōḍā, kapilasid'dhamallikārjunā.