Index   ವಚನ - 109    Search  
 
ಲಿಂಗದಲುದಯ, ಜಂಗಮದಲನುಭಾವ. ಮತ್ತೊಂದ ಮತ್ತೊಂದನರಿಯನಯ್ಯಾ, ಶರಣನು. ಕೂಡಲಚೆನ್ನಸಂಗಯ್ಯನಲ್ಲಿ ದ್ವಿವಿಧಸಂಪನ್ನನಾಗಿ ಅಯ್ಯಾ.