Index   ವಚನ - 116    Search  
 
ಪೂರ್ವಿಕ ಪೂಜಕ, ಅಪೂರ್ವಿಕ ಭಕ್ತ; ಕರ್ಮಿ ಪೂಜಕ, ನಿಷ್ಕರ್ಮಿ ಭಕ್ತ; ಲಿಂಗ ಪೂಜಕ, ಜಂಗಮ ಭಕ್ತ, ತನುಗುಣ ಪೂರ್ವಸೂತಕ ವಿರಹಿತ ಕೂಡಲಚೆನ್ನಸಂಗಯ್ಯನಲ್ಲಿ ಆತನೆ ಅಚ್ಚಶರಣ.