Index   ವಚನ - 126    Search  
 
ಸುಖಶೀಲ ಲಿಂಗಧ್ಯಾನ, ಸಮಶೀಲ ಜಂಗಮಪ್ರೇಮ, ಮಹಾಶೀಲ ಅವರೆಂದಂತೆಂಬುದು. ಈ ತ್ರಿವಿಧವಳವಟ್ಟಡೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯ.