ವಚನ - 265     
 
ನೋಡಿರೆ ನೋಡಿರೆ ಎಡೆದೆರಹಿಲ್ಲದ ದೇವನೆಂಬರು. ಧರಿಸಿದೆವಿರಿಸಿದೆವೆಂಬರು,ಇಂತಪ್ಪ ಜಡರುಗಳು ಎನ್ನ ಚೆನ್ನಮಲ್ಲಿಕಾರ್ಜುನ ದೇವರ ಎತ್ತ ಬಲ್ಲರು ಜಗಭರಿತನ.