ಪುಣ್ಯಪಾಪಂಗಳನರಿಯದ ಮುನ್ನ,
ಅನೇಕ ಭವಂಗಳ ಬಂದೆನಯ್ಯಾ?
ಬಂದು ಬಂದು ನೊಂದು ಬೆಂದೆನಯ್ಯಾ?
ಬಂದು ನಿಮ್ಮ ನಂಬಿ ಶರಣುವೊಕ್ಕೆನಯ್ಯಾ?
ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯಾ
ನಿಮ್ಮ ಧರ್ಮ ನಿಮ್ಮ ಧರ್ಮ.
ನಿಮ್ಮಲೊಂದು ಬೇಡುವೆನು,
ಎನ್ನ ಬಂಧನ ಬಿಡುವಂತೆ ಮಾಡಯ್ಯಾ
ಚೆನ್ನಮಲ್ಲಿಕಾರ್ಜುನಾ.
Hindi Translationपुण्य पापों को जानने के पहले,
कई भवों में आयी अय्या।
आ आकर दुःख से जली अय्या।
आकर तुमपरविश्वास कर शरण में आयी हूँ।
तुम्हें कभी न बिछुड़ने जैसे कर चलाओ अय्या,
तुम्हारा धर्म, तुम्हारा धर्म।
तुमसे एक प्रार्थना ,
मेरा बंधन छोडने जैसे करो अय्या चेन्नामल्लिकार्जुना।
Translated by: Eswara Sharma M and Govindarao B N
English TranslationTranslated by: Dr. Sarojini Shintri
Tamil TranslationTranslated by: Smt. Kalyani Venkataraman, Chennai