Index   ವಚನ - 547    Search  
 
ಶರಣರೆಂಬವರು ಜನನಕ್ಕೆ ತವಕಿಗಳಲ್ಲ, ವಿಷಯಾನುಭಾವಿಗಳಲ್ಲ, ನಿಂದ ನಿಲವು ತಾನೆ ಪರಿಣಾಮ. ಲಿಂಗದ ಸಂಗವ ಸವಿವ ಶರಣರು ಅನುಮಾನಕ್ಕವಧಾನಿಗಳಲ್ಲ, ಕೂಡಲಚೆನ್ನಸಂಗಾ ನಿಮ್ಮ ಶರಣರು.