Hindi Translationभुवर्लोक के स्थावर को
सत्यलोक के पवित्र जल से स्नानकरा के,
देवलोक के पुष्प से पूजा करें तो,
दसलोक आचार बिगड़ा था;
तीनलोक के राजा मुग्ध हो गये।
गुहेश्वर लिंग स्थावर को स्थावर बना !
Translated by: Eswara Sharma M and Govindarao B N
English Translation
Tamil Translationபுவர் லோகத்திலுள்ள ஸ்தாவரத்திற்கு
சத்திய லோகத்திலுள்ள அமுத நீரில் திருமஞ்சனம் செய்து,
தேவலோகத்திலுள்ள மலர்களால் அர்ச்சிப்பின்,
பத்து லோகத்தின் செயல்கள் அடங்கின
மூவுலகை ஆளும் அரசுகள் மறைந்தன.
குஹேசுவரலிங்கம் ஸ்தாவரத்திற்கு ஆதாரமாயினன்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಈ ಮೂರು ಜಗತ್ತುಗಳನ್ನ = ವಿಶ್ವ ಜೀವ, ತೈಜಸ ಜೀವ ಮತ್ತು ಪ್ರಾಜ್ಞ ಜೀವ; ದೇವಲೋಕ = ಶಿರೋಮಧ್ಯದ ಪ್ರದೇಶ, ಅಲ್ಲಿರುವ ಸಹಸ್ರಾರವೇ ಪುಷ್ಪ; ಮೂರು ಲೋಕಗಳು = ಜಾಗ್ರ ಜಗತ್ತು, ಸ್ವಾಪ್ನ ಜಗತ್ತು ಮತ್ತು ಸುಪ್ತಿ ಜಗತ್ತು; ಸತ್ಯಲೋಕ = ಬ್ರಹ್ಮರಂಧ್ರ, ಆ ರಂಧ್ರದಿಂದ ಪ್ರವಹಿಸುವ ಆನಂದರೂಪ ಅಮೃತವೇ ಅಗ್ಗವಣಿ; ಸ್ಥಾವರ = ಸ್ಥಿರವಾದ ವಸ್ತು, ಆಧಾರ ಸತ್ಯ, ಅದುವೇ ಲಿಂಗ; ಸ್ಥಾವರಕ್ಕೆ ಸ್ಥಾವರ = ಸ್ಥಾವರವಾದುದಕ್ಕೆಲ್ಲ ಆಧಾರ; ಹತ್ತು ಲೋಕಗಳು = ಹತ್ತು ಇಂದ್ರಿಯಗಳು ; ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು; Written by: Sri Siddeswara Swamiji, Vijayapura