Index   ವಚನ - 1258    Search  
 
ಜೀವನ ಪಾಪವ ಜೀವನದಲ್ಲಿಯೇ ಕಳೆವುದು. "ಜೀವಾತ್ಮಾ ಪರಮಾತ್ಮಾ ಚೇನ್ಮುಕ್ತಾನಾಂ ಪರಮಾಂ ಗತಿಮ್| ಅಭ್ಯೇತಿ ಪುರುಷಃ ಸರ್ವಕ್ಷೇತ್ರಜ್ಞೋsಕ್ಷಯ ಏವ ಚ"|| ಎಂಬುದಾಗಿ ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣನ ಕಾಯವು ಸುಕ್ಷೇತ್ರವೆಂದೆನಿಸುವುದು.