Index   ವಚನ - 1396    Search  
 
ಪ್ರಜರು, ಪ್ರಧಾನಿಯ ಮುಂದೆ ಗಜವನೇರಲಾಗದು. ಪ್ರಧಾನಿ, ಪಟ್ಟದವರ ಮುಂದೆ ತುರಂಗವನೇರಲಾಗದು. ಪಟ್ಟದಾತ, ಕೂಡಲಚೆನ್ನಸಂಗನ ಶರಣರ ಮುಂದೆ ಅಂದೋಳನವನೇರಲಾಗದು, ಸಿದ್ಧರಾಮಯ್ಯ.